¡Sorpréndeme!

ಬಿಬಿಎಂಪಿ ಯಡವಟ್ಟಿಗೆ ಕೆರಳಿದ ಬೆಂಗಳೂರು ಜನ | BBMP | National Flag | Public TV

2022-08-06 124 Dailymotion

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷವಾದ ಹಿನ್ನೆಲೆ ಅಮೃತ ಮಹೋತ್ಸವದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಪ್ರಧಾನಿ ಮೋದಿ ಹರ್ ಘರ್ ತಿರಂಗಾ ಆಂದೋಲನಕ್ಕೆ ಕರೆ ಕೊಟ್ಟಿದ್ದಾರೆ. ಆದ್ರೆ ದೇಶಭಕ್ತಿ ಬಗ್ಗೆ ಉದ್ದುದ್ದ ಭಾಷಣ ಮಾಡುವ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಇಲ್ಲೂ ಯಡವಟ್ಟು ಮಾಡಿಕೊಂಡಿದೆ.

#publictv #bbmp #nationalflag